ಧಾರವಾಡ : ಇರಾಣಿ ಗ್ಯಾಂಗ್ ನಿಂದ ಪೊಲೀಸರ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿ,ಪೊಲೀಸರ ಮೇಲೆ ಕೈ ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.ಈ ಬಗ್ಗೆ ಕೆಲವೇ ದಿನಗಳಲ್ಲಿ ನೀವು ಆ ಕಠಿಕ್ರಮ ಜಾರಿಯಾಗಲಿದೆ.
ಈ ಹಿಂದೆಯು ಕೂಡಾ ಮಾಡಿದ್ರೂ ಅವರನ್ನ ಸದೆಬಡೆಯುವ ಕೆಲಸ ಮಾಡುತ್ತೇವೆ ಯಾರೇ ಕಾನೂನು ಕೈಗೆ ತೆಗೆದುಕೊಳ್ಳುವವರ ಸದೆಬಡೆಯುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
Kshetra Samachara
29/11/2020 09:14 pm