ಧಾರವಾಡ : ಯಡಿಯೂರಪ್ಪ ಅಂತವರು ಮುಖ್ಯಮಂತ್ರಿ ಆದರೆ ಮಾತ್ರ ಅನುದಾನ ಹರಿದು ಬರುತ್ತದೆ.ಅದೇ ಸಿದ್ದರಾಮಯ್ಯನಂಥವರು ಸಿಎಂ ಆದರೆ ಅನುದಾನ ಅಲ್ಲೇ ಗ್ರಿಸ್ ಆಗಿ ಹೆಪ್ಪುಗಟ್ಟಿ ಅಲೇ ನಿಲ್ಲುತ್ತದೆ ಅದು ಕೇಳಗೆ ಬರೋದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಆಯೋಜಿಸಿದ ಗ್ರಾಮ ಸ್ವರಾಜ್ಯ ಸಭೆಯಲ್ಲಿ ಮಾತನಾಡಿದ ಅವರು,ಜೇನುತುಪ್ಪದಂತೆ ಅನುದಾನ ಕೆಳಗೆ ಇಳಿದು ಬರಬೇಕು.ಅದು ನಿಜವಾದ ಆಡಳಿತ ವಿಕೇಂದ್ರೀಕರಣ ಎಂದು ಧಾರವಾಡದಲ್ಲಿಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Kshetra Samachara
29/11/2020 09:10 pm