ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರಾಧನಾ ಸಮಿತಿ ಸದಸ್ಯರಾಗಿ ಮಳಲಿಯ ಮಂಜುಳಾ ದೊಡ್ಡಗೌಡ್ರ ಆಯ್ಕೆ

ಕುಂದಗೋಳ : ವಿಧಾನಸಭೆ ಕ್ಷೇತ್ರಕ್ಕೆ ಅಧಿಕಾರ ಅಧಿಕಾರೇತರ ಸದಸ್ಯರನ್ನು ಒಳಗೊಂಡಂತೆ ಆರಾಧನಾ ಸಮಿತಿ ರಚಿಸಲಾಗಿದೆ. ಆ ಸಮಿತಿಯ ಸದಸ್ಯರನ್ನಾಗಿ ತಾಲೂಕಿನ ಮಳಲಿ ಗ್ರಾಮದ ಮಂಜುಳಾ ಮಂಜುನಾಥಗೌಡ ದೊಡ್ಡಗೌಡ್ರ ಅವರನ್ನು ಆಯ್ಕೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಮಳಲಿ ಗ್ರಾಮಸ್ಥರು ಹಾಗೂ ದೊಡ್ಡಗೌಡ್ರ ಕುಟುಂಬದವರು ಸಂತೋಷ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

26/11/2020 12:28 pm

Cinque Terre

14.9 K

Cinque Terre

0

ಸಂಬಂಧಿತ ಸುದ್ದಿ