ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕುಲಕರ್ಣಿ ಬಗ್ಗೆ 'ಕೌ'ರವ ಕಮೆಂಟ್ ಗೆ ನಿರಾಕರಣೆ

ಧಾರವಾಡ : ವಿನಯ್ ಕುಲಕರ್ಣಿ ಬಂಧನದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ಆದರೆ ಸಿಬಿಐ ಸಾಂವಿಧಾನಿಕ ಸಂಸ್ಥೆಯಾಗಿದೆ ಹೀಗಾಗಿ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ.ಅವರನ್ನು ತನಿಖೆ ಮಾಡಲು ಬಿಡಬೇಕು ಸುಮ್ಮನೆ ಸರ್ಕಾರ ವಿರುದ್ದ ಸುಳ್ಳು ಆರೋಪಗಳನ್ನು ಮಾಡಬಾರದು ಎಂದರು.

Edited By : Nagesh Gaonkar
Kshetra Samachara

Kshetra Samachara

11/11/2020 11:36 am

Cinque Terre

43.37 K

Cinque Terre

1

ಸಂಬಂಧಿತ ಸುದ್ದಿ