ಧಾರವಾಡ : ಯೋಗೇಶ್ ಗೌಡ ಕೊಲೆ ಪ್ರಕರಣದಡಿ ಸಿಬಿಐ ಕಸ್ಟಡಿಯಲ್ಲಿ ವಿಚಾರಣೆಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ ಅವರು ಕುಟುಂಬಸ್ಥರು ತೆರಳಿದ್ದಾರೆ
ನಗರದ ಬಾರಾಕೋಟ್ರಿನಲ್ಲಿರುವ ನಿವಾಸದಿಂದ ಒಂದೇ ಕಾರಿನಲ್ಲಿ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ ವಿನಯ್ ಕುಲಕರ್ಣಿ ಮಗಳಾದ ವೈಶಾಲಿ, ದೀಪಾಲಿ ಪತ್ನಿ ಶಿವಲೀಲಾ, ಮಗ ಹೇಮಂತ್ ಪ್ರಯಾಣ ಕುಟುಂಬ ಸದಸ್ಯರು ದಿನಕ್ಕೆ ಹತ್ತು ನಿಮಿಷ ಕುಟುಂಬಸ್ಥರ ಭೇಟಿಗೆ ಕೋರ್ಟ್ ಅವಕಾಶ ನೀಡಿದೆ.ಹೀಗಾಗಿ ಹುಬ್ಬಳ್ಳಿಯತ್ತ ಪ್ರಯಾಣ ಬೆಳಿಸಿದ ಕುಟುಂಬಸ್ಥರು.
Kshetra Samachara
08/11/2020 04:33 pm