ಹುಬ್ಬಳ್ಳಿ: ಸಿಬಿಐ ವಿಚಾರಣೆಯಲ್ಲಿರುವ ವಿನಯ ಕುಲಕರ್ಣಿ ಅವರನ್ನು ಜನ್ಮದಿನದ ಅಂಗವಾಗಿ ಭೇಟಿ ನೀಡಲು ಆಗಮಿಸಿದ ಕುಟುಂಬಸ್ಥರು ಶುಭಾಶಯ ತಿಳಿಸಿ ಮರಳಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿಂದು ಕುಟುಂಬಸ್ಥರ ಭೇಟಿಗೆ ಅವಕಾಶ ಕಲ್ಪಿಸಿದ ಬೆನ್ನಲ್ಲೇ ಕುಟುಂಬ ಸದಸ್ಯರ ಜೊತೆ ಕೆಕ್ ಕತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.ಇನ್ನೂ ವಿನಯ ಕುಲಕರ್ಣಿ ಭೇಟಿಗೆ ಸಿಬಿಐ ಅಧಿಕಾರಿಗಳು ಕೇವಲ 10 ನಿಮಿಷಗಳ ಕಾಲ ಅವಕಾಶ ನೀಡಿದ್ದರು.
Kshetra Samachara
07/11/2020 05:14 pm