ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹದಾಯಿ ಯೋಜನೆ ಕಾಮಗಾರಿ ಯಾವಾಗ?

ಹುಬ್ಬಳ್ಳಿ: ಬಹುದಿನಗಳ ಬೇಡಿಕೆಯಾದ ಮಹದಾಯಿ ಯೋಜನೆ ನ್ಯಾಯಾಲಯದ ಮುಖಾಂತರ ಕರ್ನಾಟಕದ ಪಾಲಿಗೆ 13.5 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಆದರೆ ಕರ್ನಾಟಕಕ್ಕೆ ಯೋಜನೆ ಜಾರಿಯಾದರೂ ಕೂಡ ಇನ್ನೂವರೆಗೂ ಕಾಮಗಾರಿ ನೀಡಿಲ್ಲ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ರೈತರಿಗೆ ತೀರ ಬೇಸರವಾಗಿದೆ ಎಂದು ರೈತ ಸೇನಾ ಕರ್ನಾಟಕ ರಾಜ್ಯ ಅಧ್ಯಕ್ಷ ವಿರೇಶ ಸೊಬರದಮಠ ಸ್ವಾಮಿಜಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಆಗಬೇಕು, ವಿದ್ಯಾವಂತರಾದವರಿಗೆ ಉದ್ಯೋಗ ಸೃಷ್ಟಿಯಾಗಬೇಕೆಂಬ ಆಶಯ ಹೊಂದಿರುವ ನಂಜುಡಪ್ಪ ವರದಿಯನ್ನು ಪರಿಶೀಲಿಸಿಬೇಕು ಎಂದರು. ಪದೇ ಪದೇ ಗಡಿ ವಿಚಾರ ತೆಗೆಯುತ್ತಿರುವುದು ಸರಿ ಅಲ್ಲ. ಆದಷ್ಟು ಬೇಗ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲದಿದ್ದರೆ ಎಲ್ಲ ರೈತರು ಸೇರಿಕೊಂಡು ಬೆಂಗಳೂರು ಛಲೋ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.....

Edited By : Manjunath H D
Kshetra Samachara

Kshetra Samachara

03/02/2021 12:23 pm

Cinque Terre

35.32 K

Cinque Terre

0

ಸಂಬಂಧಿತ ಸುದ್ದಿ