ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬೆಂಕಿ ಅವಘಡ ; ಸ್ಥಳಕ್ಕೆ ಸಚಿವ ಮುನೇನಕೊಪ್ಪ ಭೇಟಿ

ನವಲಗುಂದ : ಕಳೆದ ತಿಂಗಳು ನವಲಗುಂದ ಪಟ್ಟಣದ ಗೌಡರ ಓಣಿಯಲ್ಲಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯ ಪಿಠೋಪಕರಣ ಸೇರಿದಂತೆ ಕೆಲ ವಸ್ತುಗಳು ಸುಟ್ಟು ಹೋಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಮನೆಗೆ ಭೇಟಿ ನೀಡಿದರು.

ಘಟನೆಯಿಂದ ಯಲ್ಲಪ್ಪಗೌಡ ಪಾಟೀಲ್ ಎಂಬುವವರ ಮನೆಯ ಗೋಡೆ ಕುಸಿದಿದ್ದು, ಅಪಾರ ಹಾನಿ ಸಹ ಉಂಟಾಗಿತ್ತು. ಘಟನೆ ಹಿನ್ನೆಲೆ ವಿಷಯ ತಿಳಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

05/05/2022 07:37 pm

Cinque Terre

32.41 K

Cinque Terre

2

ಸಂಬಂಧಿತ ಸುದ್ದಿ