ಹುಬ್ಬಳ್ಳಿ: ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಗರದ ಫಾತಿಮಾ ಸ್ಕೂಲ್ ನ ಮತಗಟ್ಟೆ ಸಂಖ್ಯೆ -36 ರಲ್ಲಿ ಮತದಾನ ಮಾಡಿ, ನಂತರ ಮತದಾನ ಮಾಡಿದ ಶಾಹಿ ತೋರಿಸಿ ಮುಗುಳುನಗೆ ಬೀರಿದರು.ಎಲ್ಲರೂ ಮತಗಟ್ಟೆ ಬಂದು ಮತದಾನ ಮಾಡುವಂತೆ ಮನವಿ ಮಾಡಿ ಮತ್ತೊಂದು ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದರು.
Kshetra Samachara
28/10/2020 01:10 pm