ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗೋವಾ ಕ್ಯಾತೆ: ನಾನು, ಜೋಶಿ ಕುಳಿತು ಮಾತನಾಡುತ್ತೇವೆ: ಕಟೀಲ್

ಧಾರವಾಡ: ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಮತ್ತೆ ಕ್ಯಾತೆ ತೆಗೆದಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಾನು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕುಳಿತು ಮಾತನಾಡುತ್ತೇವೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್ ಕಟೀಲ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಾಜಿ ಸಚಿವ ವಿನಯ್​​ ಕುಲಕರ್ಣಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಮಯ ಬಂದಾಗ ನೋಡೋಣ. ನನಗಂತೂ ಯಾರೂ ಸಂಕರ್ಪ ಮಾಡಿಲ್ಲ. ಇದು ಊಹಾ ಪೋಹ ಇರಬಹುದು. ‌ಸಿ.ಪಿ. ಯೋಗೇಶ್ವರ್​ ನೇತೃತ್ವದಲ್ಲಿ ದೆಹಲಿಯಲ್ಲಿ ಮುಖಂಡರು ಸೇರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದ್ರೂ ಇರಬಹುದು ಆ ವಿಚಾರ ಬಂದಾಗ ನೋಡೋಣ ಎಂದರು.

Edited By :
Kshetra Samachara

Kshetra Samachara

08/10/2020 06:35 pm

Cinque Terre

14.8 K

Cinque Terre

3

ಸಂಬಂಧಿತ ಸುದ್ದಿ