ಅಣ್ಣಿಗೇರಿ:ತಾಲೂಕಿನ ಭದ್ರಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಭದ್ರಾಪುರ ಇವರ ವತಿಯಿಂದ ಕೆಎಂಎಫ್ ಪಶು ವೈದ್ಯಾಧಿಕಾರಿಯಾದ ಡಾಕ್ಟರ್ ನವ್ಯ ಅವರು ಗ್ರಾಮಕ್ಕೆ ಆಗಮಿಸಿ ಪಶುಗಳ ಆರೋಗ್ಯ ಪರೀಕ್ಷಿಸಿ ರೈತರಿಗೆ ಪಶುಗಳನ್ನು ಯಾವ ರೀತಿಯಲ್ಲಿ ನೋಡಿಕೊಳ್ಳಬೇಕು ಮತ್ತು ಕೊಟ್ಟಿಗೆಗಳನ್ನು ಯಾವ ರೀತಿ ಇಡಬೇಕು ಆಹಾರ ಪದ್ದತಿ ಯಾವ ರೀತಿ ಇರಬೇಕು ಹೀಗೆ ಹಲವಾರು ತರಹದ ಸಲಹೆಗಳನ್ನು ರೈತರಿಗೆ ನೀಡಿದರು.
ಈ ವೇಳೆ ಪರಸಪ್ಪ ಅಕ್ಕಿ,ಈರಪ್ಪ ಕುಂಬಾರ,ಪರಪ್ಪ ತಡಹಾಳ, ಮಲ್ಲಿಕಾರ್ಜುನ್ ಪೂಜಾರ್ ಹಾಗೂ ರೈತರು ಇನ್ನಿತರರು ಉಪಸ್ಥಿತರಿದ್ದರು.
Kshetra Samachara
13/10/2022 08:40 pm