ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪೋಷಣಾ ದಿನಾಚರಣೆ

ಅಣ್ಣಿಗೇರಿ: ಸೆಪ್ಟೆಂಬರ್ ತಿಂಗಳನ್ನು ಪೋಷಣ್ ತಿಂಗಳು ಎಂದು ಆಚರಿಸಲಾಗುತ್ತದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದಲ್ಲಿ ಅಂಗನವಾಡಿ ಮಟ್ಟದ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ತಯಾರಿಸಿ ಸ್ಪರ್ಧೆ ಏರ್ಪಡಿಸಲಾಗಿತ್ತು .ಮಕ್ಕಳಿಗೆ ಸಿರಿಧಾನ್ಯಗಳ ನಿಂದ ಮಾಡಿದ ಆಹಾರವನ್ನು ಕೊಡುವುದರಿಂದ ಯಾವೆಲ್ಲ ಪ್ರಯೋಜನ ಆಗುತ್ತದೆ ಎಂಬುದನ್ನು ತಿಳಿಸಲಾಯಿತು.

ಈ ವೇಳೆ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರ, ಮೋಬಿನ ನವಲಗುಂದ ಶಂಕ್ರಮ್ಮ ಹುಬ್ಬಳ್ಳಿ, ವೀಣಾ ಜಗ್ಗಲಿ, ರೇಣುಕಾ ಅಳಗವಾಡಿ, ಗಂಗಮ್ಮ ಇಸ್ತ್ರಿ , ಪೂರ್ಣಿಮಾ ಹಿರೇಮಠ್,ಗುಲ್ಜಾರ್ ಬಾನು ಮುಲ್ಲಾ, ಕಲ್ಮ ಛತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/09/2022 06:02 pm

Cinque Terre

11.92 K

Cinque Terre

0

ಸಂಬಂಧಿತ ಸುದ್ದಿ