ಅಣ್ಣಿಗೇರಿ: 2022-23 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರಕ್ಕೆ ಇದುವರೆಗೂ ಬ್ಯಾಂಕ್ ಪಾಸ್ಬುಕ್ ಆಧಾರ್ ಕಾರ್ಡ್ ಹಾಗೂ ಉತಾರ ಯಾರು ಸಲ್ಲಿಸಿರುವುದಿಲ್ಲವೋ ಅಂತವರು ತಕ್ಷಣ ಗ್ರಾಮ ಲೆಕ್ಕಾಧಿಕಾರಿ ಅವರಿಗೆ ಸಲ್ಲಿಸಬೇಕೆಂದು ಪಟ್ಟಣದ ಪುರಸಭೆಯ ವಾಹನದ ಧ್ವನಿವರ್ಧಕ ಮುಖಾಂತರ ರೈತರಿಗೆ ತಿಳಿಸಲಾಯಿತು. ದಿನಾಂಕ 30-09-2022ರಂದು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
Kshetra Samachara
27/09/2022 04:29 pm