ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಜೆಡಿಎಸ್ ಮುಖಂಡರಿಂದ ಮಳೆಯಿಂದ ಬಿದ್ದ ಮನೆಗಳಿಗೆ ಭೇಟಿ

ಅಣ್ಣಿಗೇರಿ: ಪಟ್ಟಣದಲ್ಲಿ ಅತಿವೃಷ್ಟ ಮಳೆಯಿಂದಾಗಿ ಪಟ್ಟಣದಲ್ಲಿ ಬಿದ್ದ ಮನೆಗಳಿಗೆ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿಗಳವರು ಭೇಟಿ ನೀಡಿದರು ಈ ವೇಳೆ ಅವರುಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಕುಡಿಸುವ ಹೋರಾಟ ಮಾಡಲಾಗುತ್ತದೆ. ಇದೇ ವೇಳೆ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಕುಟುಂಬಸ್ಥರಿಗೆ ಆದಷ್ಟು ಬೇಗನೆ ಪರಿಹಾರ ನೀಡಲು ಒತ್ತಾಯಿಸಿದರು.

ಪಟ್ಟಣದ ಹೊರಕೇರಿ ಓಣಿ,ಕೆರೆ ಓಣೆ,ದೇಶಪಾಂಡೆ ಓಣೆ ಹೀಗೆ ಪಟ್ಟಣದ ಹಲವಾರು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಮನೆಗಳನ್ನು ವೀಕ್ಷಣೆ ಮಾಡಿ, ಬೇಗನೆ ಪರಿಹಾರ ನೀಡದೇ ಇರುವುದರಿಂದ ಸರ್ಕಾರದ ವಿರುದ್ಧ ಹರಿಹಾಯ್ದರು.

Edited By : PublicNext Desk
Kshetra Samachara

Kshetra Samachara

10/09/2022 09:05 am

Cinque Terre

4.28 K

Cinque Terre

0

ಸಂಬಂಧಿತ ಸುದ್ದಿ