ಅಣ್ಣಿಗೇರಿ: ಪಟ್ಟಣದಲ್ಲಿ ಗ್ರಾಮಕ್ಕೆ ಆಗಮಿಸಿದ ಶಾಸಕ ರೆಡ್ಡಿ ಅವರಿಗೆ 21ನೇ ವಾರ್ಡಿನ ಸಾರ್ವಜನಿಕರು ಮತ್ತು ಕಾಂಗ್ರೆಸ್ ಮುಖಂಡರು ಸೇರಿದಂತೆ ಕಾರ್ಯಕರ್ತರ ಅದ್ದೂರಿಯಾಗಿ ಬರಮಾಡಿಕೊಂಡರು.
ಮೊದಲಿಗೆ ಉಮಾಪಾರ್ವತಿ ದೇವಿಯ ದರ್ಶನ ಮಾಡಿದ ಮಾಜಿ ಶಾಸಕರು ನಂತರ ಅಲ್ಲಿಂದ ಟ್ಯಾಕ್ಟರ್ ಮುಖಾಂತರ 21ವಾರ್ಡಿನಲ್ಲಿ ರಸ್ತೆಗಳಲ್ಲಿ ಸಂಚರಿಸಿ ನಂತರ ಅಲ್ಲಿಂದ ಶಾಲೆ ನಂಬರ 5 ರಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯದ ಕಾರ್ಯಕ್ರಮಕ್ಕೆ ತೆರಳಿದರು.
Kshetra Samachara
07/09/2022 09:37 pm