ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕೊರವ ಸಮಾಜದ ಸಮಾವೇಶ

ಅಣ್ಣಿಗೇರಿ: ಪಟ್ಟಣದಲ್ಲಿ ಶಿವಶರಣ ನುಲಿ ಚಂದಯ್ಯ ಕೊರವರ ಸಮಜದ ಸಂಘದ ವತಿಯಿಂದ ಶಿವಶರಣ ನುಲಿ ಚಂದಯ್ಯ ಅವರ 915 ನೇ ಜಯಂತಿ ಪ್ರಯುಕ್ತವಾಗಿ ಕುಂಭಮೇಳ ಹಾಗೂ ಭಾವಚಿತ್ರ ಮೆರವಣಿಗೆ ಮಾಡಿ ಪಟ್ಟಣದ ಆದಿಕವಿ ಪಂಪ ಸ್ಮಾರಕ ಭವನದಲ್ಲಿ ಸಮಾವೇಶ ಆಚರಣೆ.

ಈ ವೇಳೆ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಮತ್ತು ಶ್ರೀ ವೃಷಭೇಂದ್ರ ದೇಶಿಕೇಂದ್ರ ಮಹಾಸ್ವಾಮಿಗಳು ಜಗದ್ಗುರು ನೂಲಿ ಚಂದಯ್ಯ ಮಹಾಪೀಠ ನಂದಿ ಕ್ಷೇತ್ರ, ಪುರಸಭೆಯ ಅಧ್ಯಕ್ಷರಾದ ಗಂಗಾ ರಮೇಶ ಕರೆಟನ್ನವರ, ಶಿವಶರಣ ನೂಲಿ ಚಂದಯ್ಯ ಅಧ್ಯಕ್ಷರಾದ ಕೃಷ್ಣಪ್ಪ ನರಸಪ್ಪ ಭಜಂತ್ರಿ ಹಾಗೂ ಶೇಖಪ್ಪ ಭಜಂತ್ರಿ ಹಾಗೂ ಸಮಾಜದ ಬಂಧುಗಳುಹಾಗೂ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/08/2022 08:37 am

Cinque Terre

10.64 K

Cinque Terre

0

ಸಂಬಂಧಿತ ಸುದ್ದಿ