ಅಣ್ಣಿಗೇರಿ: 75ನೆಯ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗ ಅಭಿಯಾನದ ಆಂದೋಲನದ ಅಡಿಯಲ್ಲಿ ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಎಲ್ಲ ತಾಲೂಕು ಪತ್ರಕರ್ತರಿಗ ರಾಷ್ಟ್ರಧ್ವಜ ವಿತರಣೆ ಮಾಡಲಾಯಿತು.
ಈ ವೇಳೆ ತವನೇಶ ನಾವಳ್ಳಿ, ಈರಪ್ಪ ಗುರಿಕಾರ್, ನಂದೀಶ ಬುಳ್ಳಾ, ಸೋಮಶೇಖರಯ್ಯ ಹಿರೇಮಠ್,ಪ್ರಭು ದುಂದುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Kshetra Samachara
12/08/2022 11:30 pm