ಅಣ್ಣಿಗೇರಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನೂಲ ಹುಣ್ಣಿಮೆಯ ನಿಮಿತ್ಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸೇರಿದಂತೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ಸೇರಿ ರಕ್ಷಾ ಬಂಧನ ಹಬ್ಬವನ್ನು ಸಂತೋಷದಿಂದ ಆಚರಣೆ ಮಾಡಿದರು. ಹೆಣ್ಣು ಮಕ್ಕಳು ವೈದ್ಯಾಧಿಕಾರಿಗಳಿಗೆ ಸೇರಿದಂತೆ ಅಲ್ಲಿನ ಸಿಬ್ಬಂದಿಗೆ ರಾಖಿ ಕಟ್ಟಿ ಸಿಹಿ ತಿನಿಸಿ ಹಬ್ಬವನ್ನು ಆಚರಣೆ ಮಾಡಿದರು.
Kshetra Samachara
12/08/2022 06:02 pm