ಅಣ್ಣಿಗೇರಿ: ಶ್ರಾವಣ ಮಾಸ ಬಂತೆಂದರೆ ಸಾಕು ಒಂದು ತಿಂಗಳ ಕಾಲ ಪರ್ಯಂತರ ಹಬ್ಬ ಹರಿದಿನಗಳಲ್ಲಿ ಪುರಾಣ ಕಾರ್ಯಕ್ರಮಗಳು ಪುಣ್ಯಕ್ಷೇತ್ರಗಳಲ್ಲಿ ಮಠ-ಮಂದಿರಗಳಲ್ಲಿ ಶ್ರಾವಣ ಮಾಸದಲ್ಲಿ ಜರುಗುತ್ತವೆ.
ಅದರಂತೆ ಪಟ್ಟಣದ ದಾಸೋಹ ಮಠದ ಶ್ರೀ ಶಿವಕುಮಾರ ಶ್ರೀಗಳ ಮಠದಲ್ಲಿ ಪುರಾಣ ಕಾರ್ಯಕ್ರಮ ಪುರಾಣ ಕಾರ್ಯಕ್ರಮ ಜರುಗಿತು. ದಾಸೋಹ ಮಠದಲ್ಲಿ ಪಟ್ಟಣದ ನೂರಾರು ಭಕ್ತರು ಭಾಗವಹಿಸಿ ಪುರಾಣದ ಜೊತೆಗೆ ಸಂಗೀತ ಕಾರ್ಯಕ್ರಮವನ್ನು ಆಲಿಸಿದರು.
Kshetra Samachara
04/08/2022 07:34 am