ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಸಮಗ್ರ ಕೃಷಿ ಅಭಿಯಾನದ ಮಾಹಿತಿ ವಾಹನ ಸಂಚಾರ

ಅಣ್ಣಿಗೇರಿ: ಜಿಲ್ಲಾ ಆಡಳಿತದ ನೇತೃತ್ವದಲ್ಲಿ ಜಿಲ್ಲೆಯ ಸಮಸ್ತ ಸಾರ್ವಜನಿಕರಿಗೆ ಸಮಗ್ರ ಕೃಷಿ ಅಭಿಯಾನ 2022-23ರ ವರ್ಷದಲ್ಲಿ ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಮಾಹಿತಿ ವಾಹನ ತಾಲೂಕಿನ ಗ್ರಾಮಗಳಲ್ಲಿ ಆಗಮಿಸಿ ಗ್ರಾಮದ ತುಂಬೆಲ್ಲ ಸಂಚರಿಸಿ ಕೃಷಿ ಯಂತ್ರಧಾರೆ, ಕೃಷಿ ತರಬೇತಿ, ಫಸಲ್ ಭೀಮಾ ಯೋಜನೆ, ಗುಣಮಟ್ಟದ ಬೀಜ ವಿತರಣೆ, ಮಣ್ಣಿನ ಸತ್ವ ಹೆಚ್ಚಿಸುವುದು, ಆತ್ಮ ಕಾರ್ಯಕ್ರಮ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ,ರೈತರ ಆಕಸ್ಮಿಕ ನಿಧನ ಮತ್ತು ಬಣವೆಗಳು ನಷ್ಟಗಳ ಪರಿಹಾರ ಯೋಜನೆ,ಕೃಷಿ ಪ್ರಶಸ್ತಿ ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಅಭಿಯಾನ ಯೋಜನೆ ಹೀಗೆ ಹಲವಾರು ತರಹದ ಸರಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಯಿತು.

Edited By : PublicNext Desk
Kshetra Samachara

Kshetra Samachara

16/07/2022 08:14 am

Cinque Terre

11.11 K

Cinque Terre

0

ಸಂಬಂಧಿತ ಸುದ್ದಿ