ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಗುರು ಪೂರ್ಣಿಮೆಯ ನಿಮಿತ್ತ ದಾಸೋಹ ಮಠದ ಶ್ರೀಗಳ ಪಾದಪೂಜೆ

ಗುರುಪೂರ್ಣಿಮೆಯ ಅಂಗವಾಗಿ ಪಟ್ಟಣದ ದಾಸೋಹ ಮಠದ ಶ್ರೀಗಳಾದ ಶಿವಕುಮಾರ ಸ್ವಾಮೀಜಿಗಳಿಗೆ ಪಟ್ಟಣದ ಗಣ್ಯಮಾನ್ಯರಿಂದ ಪಾದ ಪೂಜೆಯನ್ನು ಮಾಡುವುದರ ಮೂಲಕ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಯಿತು.

ಈ ವೇಳೆ ಶ್ರೀಗಳಿಗೆ ಗೌರವಪೂರ್ವಕವಾಗಿ ಸನ್ಮಾನವನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಪಟ್ಟಣದ ಗಣ್ಯರು,ಸಾರ್ವಜನಿಕರು ಮಠದ ಅಪಾರ ಭಕ್ತವೃಂದ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

Edited By : PublicNext Desk
Kshetra Samachara

Kshetra Samachara

13/07/2022 03:01 pm

Cinque Terre

13.05 K

Cinque Terre

0

ಸಂಬಂಧಿತ ಸುದ್ದಿ