ಅಣ್ಣಿಗೇರಿ: ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ವರುಣದೇವ ರೈತರ ಮುಖದಲ್ಲಿ ಮಂದಹಾಸ ಮೂಡಿಸುತ್ತಾನೆ.ಇನ್ನೂ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿಯೂ ಸಹ ವರುಣದೇವನ ಆಗಮನವಾಗುತ್ತಿದೆ.
ಇನ್ನೇನು ಹೆಸರು ಬೇಳೆ ಹಾಳಾಗುತ್ತಿದೆ ಎಂಬ ಸಂಕಷ್ಟದಲ್ಲಿದ್ದಾಗ ವರುಣದೇವ ಆಗಮನವಾಗಿ ಹೆಸರಿನ ಬೆಳೆ ಬಂಪರ್ ಬರುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.ಹೆಸರು ಬೇಳೆ ಸಮೃದ್ಧಿಯಾಗಿ ಬೆಳೆಯುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಹೊಸ ಚೈತನ್ಯ ಕಾಣುತ್ತಿದೆ.ಒಟ್ಟಾರೆಯಾಗಿ ಈ ಬಾರಿ ವರುಣದೇವ ರೈತರ ಕೈ ಹಿಡಿದಿರುತ್ತಾನೆ.
Kshetra Samachara
10/07/2022 12:44 pm