ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಶಾಲೆಯ ಡೆಸ್ಕ್ ಗಳಿಗೆ ಬಣ್ಣ ಹಚ್ಚಿ ಕೊಟ್ಟ ಯುವಕರು

ಅಣ್ಣಿಗೇರಿ: ತಾಲೂಕಿನ ಹಳ್ಳಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮಕ್ಕಳು ಕೂತುಕೊಳ್ಳುವ ಡೆಸ್ಕ್ ಬಹಳ ದಿನಗಳಿಂದ ಬಣ್ಣ ಇಲ್ಲದೆ ತುಕ್ಕು ಹಿಡಿಯಲಿಕ್ಕೆ ಪ್ರಾರಂಭವಾಗಿದ್ದವು. ಇದನ್ನು ಗಮನಿಸಿದ ಗ್ರಾಮ ಪಂಚಾಯತಿಯ ಸದಸ್ಯರಾದ ಸಂಜೀವರೆಡ್ಡಿ ಬಾಲರೆಡ್ಡಿ ಅವರು ಯುವಕ ಮಿತ್ರರ ಸಹಕಾರದೊಂದಿಗೆ ಶಾಲೆಯ ಡೆಸ್ಕ್ ಗಳಿಗೆ ಬಣ್ಣ ಹಚ್ಚಿ ಕೊಡಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ವಿದ್ಯಾರ್ಥಿಗಳು ಬಣ್ಣ ಹಚ್ಚಿ ಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

Edited By : PublicNext Desk
Kshetra Samachara

Kshetra Samachara

20/06/2022 07:25 am

Cinque Terre

10.23 K

Cinque Terre

0

ಸಂಬಂಧಿತ ಸುದ್ದಿ