ಅಣ್ಣಿಗೇರಿ : ತಾಲೂಕಿನ ಮಣಕವಾಡ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಎಂದು ಆಗಮಿಸಿದ ಜಿಲ್ಲಾಧಿಕಾರಿಯವರನ್ನು ಅಣ್ಣಿಗೇರಿ ತಾಲೂಕು ಆಡಳಿತ ವರ್ಗದಿಂದ ಹಾಗೂ ಗ್ರಾಮಸ್ಥರು ಕುಂಭಮೇಳ, ಝಾಂಜ,ಭಜನೆ ಮೂಲಕ ಜಿಲ್ಲಾಧಿಕಾರಿಯವರಿಗೆ ಪೇಟ ತೊಡಿಸಿ ಎತ್ತಿನ ಚಕ್ಕಡಿಯಲ್ಲಿ ಅದ್ದೂರಿಯಾಗಿ ಗ್ರಾಮದ ಸರ್ಕಾರಿ ಶಾಲೆಯಿಂದ ಶ್ರೀ ಮಠದವರಿಗೆ ಬರಮಾಡಿಕೊಂಡರು.
ನಂತರ ಅಲ್ಲಿಂದ ಗ್ರಾಮದ ಆರಾಧ್ಯ ದೈವ ಶ್ರೀ ಮುತ್ತುಂಜಯ ಶ್ರೀಮಠಕ್ಕೆ ತೆರಳಿ ಅಲ್ಲಿ ದೇವರ ದರ್ಶನ ಪಡೆದರು.
Kshetra Samachara
18/06/2022 01:29 pm