ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಸೌಲಭ್ಯಗಳು ಕುರಿತು ಸ್ಥಳೀಯ ಪುರಸಭೆ ಆಡಳಿತ ಮಂಡಳಿಗೆ ಮನವಿ

ಅಣ್ಣಿಗೇರಿ: ಆಶಾಕಿರಣ ಸಂಘದ ವತಿಯಿಂದ ವಿಕಲಚೇತನರಿಗೆ ಸಬ್ಸಿಡಿ ಸಾಲ ಹಾಗೂ ಇತರೆ ಸೌಲಭ್ಯಗಳ ಕುರಿತು ಸ್ಥಳೀಯ ಪುರಸಭೆಯ ಆಡಳಿತ ಮಂಡಳಿಗೆ ಸ್ವಂತ ಉದ್ಯೋಗ ಮಾಡಲು ಅನುದಾನದ ಅಡಿಯಲ್ಲಿ ದೊರೆಯಬೇಕಾದ ಸಬ್ಸಿಡಿ ಸಾಲ ಸೌಲಭ್ಯ ಮತ್ತು ನಿರಾಶ್ರಿತರಿಗೆ ಆಶ್ರಯ ಯೋಜನೆಯ ನಿವೇಶನ ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕೆಂದು ಪುರಸಭೆಯ ಮುಖ್ಯಾಧಿಕಾರಿಯವರಿಗೆ ವಿಕಲಚೇತನರ ಆಶಾಕಿರಣ ಸಂಘದ ಅಧ್ಯಕ್ಷರು ಮತ್ತು ಸದಸ್ಯರ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ಪುರಸಭೆಯ ಮುಖ್ಯಾಧಿಕಾರಿಗಳು, ಸ್ಥಾಯಿ ಸಮಿತಿಯ ಚೇರ್ಮನ್ ಹಾಗೂ ಪುರಸಭೆಯ ಸದಸ್ಯರು ಸೇರಿದಂತೆ ಆಡಳಿತ ವರ್ಗದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/06/2022 08:28 pm

Cinque Terre

18.69 K

Cinque Terre

0

ಸಂಬಂಧಿತ ಸುದ್ದಿ