ಅಣ್ಣಿಗೇರಿ: ಪುರಸಭೆಯ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮೋದಿನಸಾಬ ಮುಲ್ಲಾ ಮತ್ತು ಪಲ್ಲೇದ ಅವರಿಗೆ ಪುರಸಭೆ ಕಚೇರಿ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷರಾದ ಗಂಗಾ ಕರೆಕ್ಟ ನವರು ವಹಿಸಿದ್ದರು.ಅತಿಥಿಗಳಾಗಿ ಪುರಸಭೆಯ ಮುಖ್ಯಾಧಿಕಾರಿ ಮಹಂತೇಶ್ ನಿಡುವಣಿ ಅವರು ಮಾತನಾಡಿ ಇವರಿಬ್ಬರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ವೇಳೆಯ ಪುರಸಭೆಯ ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
03/06/2022 08:21 am