ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಅದ್ದೂರಿ ಬಸವ ಜಯಂತಿ ಆಚರಣೆ

ಅಣ್ಣಿಗೇರಿ: ಪಟ್ಟಣದಲ್ಲಿ ಬಸವ ಜಯಂತಿ ಪ್ರಯುಕ್ತ ರೈತರು ತಮ್ಮ ಎತ್ತುಗಳನ್ನು ಸಿಂಗಾರ ಮಾಡಿ ಮೆರವಣಿಗೆಗೆ ಕರೆತಂದು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು.

ರೈತರು ತಮ್ಮ ಜೋಡೆತ್ತುಗಳಿಗೆ ಕೋಡು,ಮೈಗೆ ಬಣ್ಣ ಬಳಿದು ವಿಶೇಷ ಅಲಂಕಾರ ಮಾಡಿ ಎತ್ತುಗಳನ್ನು ನವ ವಧುವಿನಂತೆ ರೈತರು ಸಿಂಗರಿಸಿರುತ್ತಾರೆ.

ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಹಬ್ಬ ಈ ವರ್ಷ ರೈತಾಪಿ ವರ್ಗದ ಜನರು ಬಸವ ಜಯಂತಿ ವಿಜೃಂಭಣೆಯಿಂದ ಆಚರಣೆ ಮಾಡಿದರು.

Edited By : PublicNext Desk
Kshetra Samachara

Kshetra Samachara

04/05/2022 06:50 am

Cinque Terre

12.91 K

Cinque Terre

0

ಸಂಬಂಧಿತ ಸುದ್ದಿ