ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬಸವ ಜಯಂತಿ, ರಂಜಾನ್ ನಿಮಿತ್ಯ ಶಾಂತಿ ಸಭೆ

ಅಣ್ಣಿಗೇರಿ: ಬಸವ ಜಯಂತಿ ಮತ್ತು ರಂಜಾನ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ಲಾಲ್ ಸಾಬ್ ಜೂಲಕಟ್ಟಿ ಅವರ ನೇತೃತ್ವದಲ್ಲಿ ಠಾಣೆ ಯಲ್ಲಿ ಶಾಂತಿ ಸಭೆಯನ್ನ ನಡೆಸಲಾಯಿತು.

ಸಭೆಯಲ್ಲಿ ಗಣ್ಯರಾದ ಭಗವಂತಪ್ಪ ಪುಟ್ಟಣ್ಣ ಅವರು ಮಾತನಾಡಿ ಹಿಂದೂ ಮುಸ್ಲಿಂ ಬಾಂಧವರು ಬಸವ ಜಯಂತಿಯನ್ನು ಹಾಗೂ ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ ಎಂದು ಮಾತನಾಡಿದರು.

ಪಿಎಸ್ಐ ಲಾಲ್ ಸಾಬ್ ಜೂಲಕಟ್ಟಿ ಅವರು ಮಾತನಾಡಿ ಸಾರ್ವಜನಿಕರು ಪೊಲೀಸರಿಗೆ ಸಹಕರಿಸ ಬೇಕೆಂದು ಮನವಿ ಮಾಡಿದರು. ಈ ವೇಳೆ ಪಟ್ಟಣದ ಹಿಂದೂ ಮುಸ್ಲಿಂ ಬಾಂಧವರು ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/04/2022 07:18 pm

Cinque Terre

25.05 K

Cinque Terre

0

ಸಂಬಂಧಿತ ಸುದ್ದಿ