ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಡಿಜಿಟಲ್ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ನಿಮ್ಮ" ಪಬ್ಲಿಕ್ ನೆಕ್ಸ್ಟ್''

ಕೇವಲ 3 ವರ್ಷಗಳಲ್ಲಿ ರಾಜ್ಯದ ಡಿಜಿಟಲ್ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿರುವ ನಿಮ್ಮ" ಪಬ್ಲಿಕ್ ನೆಕ್ಸ್ಟ್'' ಸುದ್ದಿ ಮಾಧ್ಯಮ ಧಾರವಾಡ ಜಿಲ್ಲೆಯಲ್ಲಿ 4,00,000+ ಬಳಕೆದಾರರನ್ನು (Users) ಹೊಂದಿದೆ ಎಂದು ತಿಳಿಸಲು ತುಂಬಾ ಹೆಮ್ಮೆ ಎನಿಸುತ್ತಿದೆ. ಈ ನಮ್ಮ ಸರ್ವತೋಮುಖ ಸಾಧನೆಗೆ ಲಕ್ಷ ಲಕ್ಷ ಓದುಗರು ನೀಡುತ್ತಿರುವ ಬೆಂಬಲ, ಪ್ರೋತ್ಸಾಹವೇ ಕಾರಣ. ಅದಕ್ಕಾಗಿ ನಿಮಗೆ "ಪಬ್ಲಿಕ್ ನೆಕ್ಸ್ಟ್'' ಮಾಧ್ಯಮದ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/03/2022 05:36 pm

Cinque Terre

123.18 K

Cinque Terre

23

ಸಂಬಂಧಿತ ಸುದ್ದಿ