ಅಣ್ಣಿಗೇರಿ; ಎಪಿಎಂಸಿ ಆವರಣದಲ್ಲಿರುವ ತಾಲೂಕ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ವತಿಯಿಂದ ಸರ್ಕಾರದ ನಿಯಮಾನುಸಾರ ಕಡಲೆ ಖರೀದಿ ಕೇಂದ್ರ ಪ್ರಾರಂಭವಾಯಿತು.
ಕಂಪನಿ ಅಧ್ಯಕ್ಷರಾದ ಪ್ರಕಾಶ್ ಅಂಗಡಿ ಉದ್ಘಾಟನೆ ಮಾಡಿ ಮಾತನಾಡಿ. ನಮ್ಮ ಕಂಪನಿಯಿಂದ ಅಧಿಕೃತವಾಗಿ ರೈತರ ಕಡಲೆ ಖರೀದಿ ಕೇಂದ್ರ ಪ್ರಾರಂಭವಾಗಿರುತ್ತದೆ. ಇದರಿಂದ ರೈತರ ಮುಖದಲ್ಲಿ ನಗು ಕಾಣುವಂತಾಗಿದೆ ಹಾಗೂ ರೈತರು ಉತ್ತಮವಾದ ಸ್ವಚ್ಛವಾದ ಕಡಲೆ ತಂದು ಸಹಕಾರ ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಈ ವೇಳೆ ಉಪಾಧ್ಯಕ್ಷರಾದ ನಾರಾಯಣ ಮಾಡಳ್ಳಿ,ಕಾರ್ಯದರ್ಶಿ ಲಕ್ಷ್ಮಣ ಮುದುಕನಾಯ್ಕರ್, ಭಗವಂತಪ್ಪ ಪುಟ್ಟಣ್ಣವರ,ವ್ಹಿ.ಚಿ. ಮುದರೆಡ್ಡಿ, ಕೃಷ್ಣಾರೆಡ್ಡಿ ಮಾಡಳ್ಳಿ, ದ್ಯಾಮನಗೌಡ ಪಾಟೀಲ್, ಬಸವರಾಜ್ ಹಾದಿಮನಿ, ಗುರುಸಿದ್ದಪ್ಪ ಕೊಪ್ಪದ, ಯಲ್ಲಪ್ಪ, ಉಮೇಶ್ ಹಿರೇಮಠ, ಕಾಶಪ್ಪ ಅಂಗಡಿ, ವೀರೇಶ ಕುಂಬಾರ, ನಿಂಗನಗೌಡ ಕುರಟ್ಟಿ, ಪಾಂಡುರಂಗ, ಜಗದೀಶ್ ಶೇಷನ್ ಗೌಡ, ನಿಂಗಪ್ಪ ಬಡಪ್ಪನವರ, ಶೇಖಣ್ಣ ಸೊಟಕನಹಾಳ, ಬಂಡೆಪ್ಪ ಹಳ್ಳಿ, ಬಸವರಾಜ್ ಮಣ್ಣನ್ ನವರ, ರಾಜಣ್ಣ ಗಳಿಗೆ, ಅಶೋಕ್ ಕುರಿ, ಅಶೋಕ ಮುಳುಗುಂದ, ಹಾಗೂ ರೈತಬಾಂಧವರು, ಕಂಪನಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
04/03/2022 12:47 am