ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಏಕಾಏಕಿ ಟಿಪ್ಪರ್ ಗಾಲಿ ರಸ್ತೆಯೊಳಕ್ಕೆ, ಸಾರ್ವಜನಿಕರ ಆಕ್ರೋಶ

ನವಲಗುಂದ : ಉಸುಕು ತುಂಬಿದ ಟಿಪ್ಪರ್ ಹಿಂಬದಿಯ ಗಾಲಿ ಏಕಾಏಕಿ ರಸ್ತೆಯ ಒಳಗೆ ಸಿಲುಕಿದೆ. ಘಟನೆ ನವಲಗುಂದ ಪಟ್ಟಣದ ರಾಜ ಕುಮಾರ ಭವನದ ಎದುರು ನಡೆದಿದ್ದು, ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.

ಹೌದು ಕಳೆದ ಕೆಲವು ತಿಂಗಳ ಹಿಂದೆ ಪೈಪ್ ಲೈನ್ ಕಾಮಗಾರಿಗಾಗಿ ಸಂಪೂರ್ಣ ರಸ್ತೆಯಲ್ಲಿ ತೆಗ್ಗು ತಗೆದು, ಮತ್ತೆ ಮುಚ್ಚಲಾಗಿತ್ತು. ಆದರೆ ಈ ಕೆಲಸ ಅಧಿಕಾರಿಗಳಿಂದ ಸರಿಯಾಗಿ ಆಗದೆ ಇರುವುದೇ, ಇಂದು ನಡೆದ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುವಂತಾಗಿದೆ.

ಇನ್ನು ಅದೃಷ್ಟವತಾಶ್ ಘಟನೆಯಿಂದಾಗಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿದು ಬಂದಿದೆ.

Edited By : PublicNext Desk
Kshetra Samachara

Kshetra Samachara

05/02/2022 06:40 pm

Cinque Terre

22.59 K

Cinque Terre

2

ಸಂಬಂಧಿತ ಸುದ್ದಿ