ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನರಗುಂದ ಕೊಲೆ ಪ್ರಕರಣ, ಅಪರಾಧಿಗಳಿಗೆ ಕಠಿಣ ಶಿಕ್ಷೆಗಾಗಿ ಆಗ್ರಹ

ನವಲಗುಂದ : ನರಗುಂದದಲ್ಲಿ ಕೋಮು ಗಲಭೆಗೆ ಯುಕನೊಬ್ಬ ಸಾವನ್ನಪ್ಪಿದ ಘಟನೆ ಹಿನ್ನೆಲೆ ನವಲಗುಂದ ಅಂಜುಮನ್ ಸಂಸ್ಥೆ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ವತಿಯಿಂದ ನವಲಗುಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಮೋದಿನಸಾಬ್ ಶಿರೂರ, ಅಂಜುಮನ್ ಅಧ್ಯಕ್ಷ ಅಬ್ಬಾಸ್ ದೇವರಿಡು ಹಾಗೂ ಎ ಪಿ ಜೆ ಅಬ್ದುಲ್ ಕಲಾಂ ಅಭಿಮಾನಿ ಸಂಘದ ಅಧ್ಯಕ್ಷ ರಿಯಾಜ್ ಅಹಮ್ಮದ್ ನಾಶಿಪುಡಿ, ಅಲ್ಲಾಸಾಬ ಕಲಕುಟ್ರಿ, ಹಟೇಲಸಾಬ್ ರಾಮದುರ್ಗ, ಮೆಹಬೂಬ್ ವೈದ್ಯ, ಸರ್ಫ್ರಾಜ್ ಮಕಂದಾರ್, ಶಬ್ಬೀರ್ ಹಳ್ಳಿಕೇರಿ, ಸುಲೆಮಾನ ನಾಶಿಪುಡಿ, ಖಾಜೇಸಾಬ್ ಹಂಚಿನಾಳ, ಶಬ್ಬೀರ್ ಧಾರವಾಡ ಇತರರು ಇದ್ದರು.

Edited By : PublicNext Desk
Kshetra Samachara

Kshetra Samachara

22/01/2022 04:38 pm

Cinque Terre

6.2 K

Cinque Terre

1

ಸಂಬಂಧಿತ ಸುದ್ದಿ