ನವಲಗುಂದ : ಮಂಗಳವಾರ ಧಾರವಾಡದಿಂದ ಬಾಗಲಕೋಟ ಕಡೆಗೆ ಸಾಗುತ್ತಿದ್ದ ಬಸ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪ್ರಯಾಣಿಕರರಿಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಇನೇನು ಕೈ ಕೈ ಮಿಲಾಯಿಸುವಷ್ಟರಲ್ಲಿ ಸಹ ಪ್ರಯಾಣಿಕರು ಜಗಳ ಬಿಡಿಸಿದ ಘಟನೆ ನಡೆದಿದೆ.
ಹೌದು ಬಸ್ ಗಳಲ್ಲಿ ತಿಕ್ಕಾಟ ನುಕಾಟ ಸರ್ವೇ ಸಾಮಾನ್ಯ ಇದೆ ವಿಷಯಕ್ಕೆ ಆರಂಭವಾದ ಜಗಳ ಬಸ್ ನಲ್ಲಿರುವ ಇನ್ನುಳಿದ ಪ್ರಯಾಣಿಕರಿಗೆ ಕಿರಿ ಕಿರಿಯಾಗುವಂತೆ ಮಾಡಿತ್ತು. ಇಬ್ಬರೂ ಪ್ರಾಯಣಿಕರ ಜಗಳ ಇನ್ನೇನು ವಿಕೋಪಕ್ಕೆ ತಿರುಗುವಷ್ಟರಲ್ಲಿ ಸಹ ಪ್ರಯಾಣಿಕರು ಜಗಳವನ್ನು ಬಿಡಿಸಿದರು.
Kshetra Samachara
14/12/2021 12:00 pm