ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್‌ನಲ್ಲಿ ಅಗ್ನಿ ಸುರಕ್ಷತಾ ತರಬೇತಿ-ಪ್ರಾತ್ಯಕ್ಷಿಕೆ

ಹುಬ್ಬಳ್ಳಿ: ಇತ್ತೀಚಿನ ಅಗ್ನಿ ಅವಘಡಗಳು ಹೆಚ್ಚುತ್ತಿವೆ ಇಂತಹ ಸಂದರ್ಭದಲ್ಲಿ ಯಾವ ಅಗ್ನಿಶಾಮಕವನ್ನ ಬಳಸಬೇಕು ಎನ್ನುವ ಪ್ರಾತ್ಯಕ್ಷಿಕೆ ಮತ್ತು ತರಬೇತಿಯನ್ನ ದೇಶಪಾಂಡೆ ಫೌಂಡೇಶನ್‌ನಲ್ಲಿ ಮಂಗಳವಾರ ನೀಡಲಾಯಿತು.

ದೇಶಪಾಂಡೆ ಫೌಂಡೇಶನ್‌ನ ಆಪರೇಶನ್ ವಿಭಾಗದಿಂದ ಆಯೋಜಿಸಿರುವ ಈ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ, ಕ್ಲಾಸಿಕ್ ಫೈರ್ ಸಿಸ್ಟಮ್‌ನ ತರಬೇತುದಾರ ಬಸವರಾಜ್ ಕಲಾಲ್ ಪ್ರಾತ್ಯಕ್ಷಿಕೆ ನೀಡಿದರು. ಅಗ್ನಿ ಅವಘಢ ಸಂಭವಿಸಿದಾಗ ಹೇಗೆಲ್ಲ ಸುರಕ್ಷಿತವಾಗಿರಬೇಕು ಯಾವ ಸಂದರ್ಭದಲ್ಲಿ ಯಾವ ಅಗ್ನಿಶಾಮಕಗಳನ್ನು ಬಳಸಬೇಕು ಎಂದು ಅವರು ಪ್ರಯೋಗಿಕವಾಗಿ ತಿಳಿಸಿದರು.

ಈ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ದೇಶಪಾಂಡೆ ಫೌಂಡೇಶನ್‌ನ ಸಿಬ್ಬಂದಿ ಹಾಗೂ ನವೋದ್ಯಮಗಳೂ ಭಾಗಿಯಾಗಿದ್ದವು.

Edited By : Manjunath H D
Kshetra Samachara

Kshetra Samachara

01/12/2021 09:08 am

Cinque Terre

25.63 K

Cinque Terre

0

ಸಂಬಂಧಿತ ಸುದ್ದಿ