ನವಲಗುಂದ: ಸೋಮವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಕೆಟ್ಟು ನಿಂತ ಟ್ಯಾಂಕರ್ ನಿಂದಾಗಿ ಗಂಟೆಗಟ್ಟಲೆ ವಾಹನಗಳು ಪರದಾಟ ನಡೆಸುವಂತಾಗಿತ್ತು.
ಹೌದು. ತಾಲೂಕು ಪಂಚಾಯತ್ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮೇಲೆ ಟ್ಯಾಂಕರ್ ಒಂದು ಕೆಟ್ಟು ನಿಂತಿತ್ತು. ರಸ್ತೆ ಅಗಲೀಕರಣ ಇಲ್ಲದ ಹಿನ್ನಲೆ ಚಿಕ್ಕ ರಸ್ತೆ ಇರುವುದರಿಂದ ಬೃಹತ್ ಗಾತ್ರದ ವಾಹಣಗಳಿಂದ ಹಿಡಿದು ಬಸ್, ಕಾರು ಎಲ್ಲಾ ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ಬಂದೋದಾಗಿತ್ತು.
Kshetra Samachara
15/11/2021 01:59 pm