ಹುಬ್ಬಳ್ಳಿ: Friends forever ವತಿಯಿಂದ ಕಿಮ್ಸ್ ಗೆ ಸಹಾಯ ಹಸ್ತ

ಹುಬ್ಬಳ್ಳಿ : ಎಲ್ಲ friend ಸೇರಿ ಹಲವಾರು group ಮಾಡಿಕೊಂಡು ಹರಟೆ ಹೊಡೆಯುವುದು common. ಆದ್ರೆ ಇಲ್ಲೊಂದು ಗ್ರೂಪ್ ಸದಸ್ಯರು ‌ಸೇರಿ ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಿದ್ದಾರೆ.

ಹೌದು ಹುಬ್ಬಳ್ಳಿಯ friends forever ಗ್ರೂಪ್ ಸದಸ್ಯರು ಪ್ರದೀಪ್ ಶೆಟ್ಟರ್ , ವಿ.ಎಸ್.ವಿ ಪ್ರಸಾದ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲರವರ ನೇತೃತ್ವದಲ್ಲಿ ಕಿಮ್ಸ್ ನಲ್ಲಿರುವ black fungus ರೋಗಿಗಳ ಶಸ್ತ್ರ ಚಿಕಿತ್ಸೆಗೆ ಸಹಕಾರಿಯಾಗುವ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಇದು ಕಿಮ್ಸ್ ಮುಖ್ಯಸ್ಥರ ಸಮುಖದಲ್ಲಿ ಹಸ್ತಾಂತರಿಸಲಾಯಿತು.

Kshetra Samachara

Kshetra Samachara

14 days ago

Cinque Terre

28.44 K

Cinque Terre

0