ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬೆಣ್ಣೆ ಹಳ್ಳಕ್ಕೆ ಹರಿದು ಬಂದ ಭಕ್ತರ ದಂಡು..!

ನವಲಗುಂದ : ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮ ಧಾರ್ಮಿಕ ಕ್ಷೇತ್ರ ಎಂದೇ ಹೆಸರು ವಾಸಿ, ಅದಕ್ಕೆ ಪ್ರಮುಖ ಕಾರಣ ಅಂದ್ರೆ ಅದು ಚಾಂಗದೇವ ಮತ್ತು ಬೆಣ್ಣೆ ಹಳ್ಳ, ಗುರುವಾರವಾದ ಇಂದು ಇಲ್ಲಿಗೆ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿತ್ತು. ಈ ಹಿನ್ನೆಲೆ ಯಮನೂರ ಗ್ರಾಮ ಪಂಚಾಯತ್ ಸಿಬ್ಬಂದಿ ಭಕ್ತರನ್ನು ಇಲ್ಲಿಂದ ಕಳುಹಿಸಲು ಮುಂದಾಗಿದ್ದರು.

ಹೌದು ಭಾನುವಾರ ಮತ್ತು ಗುರುವಾರ ರಾಜ್ಯದ ನಾನಾ ಕಡೆಗಳಿಂದ ಭಕ್ತರು ಇಲ್ಲಿಗೆ ಸಾಗರೋಪಾದಿಯಲ್ಲಿ ಬರ್ತಾರೆ, ಈ ಹಿನ್ನೆಲೆ ಇಂದು ಚಾಂಗದೇವನ ದರ್ಶನಕ್ಕೆ ಬಂದ ಭಕ್ತರು ಬೆಣ್ಣೆ ಹಳ್ಳದಲ್ಲಿ ಸ್ನಾನಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಬಂದಿದ್ದರು. ಕೋವಿಡ್ ಹಿನ್ನೆಲೆ ಯಮನೂರ ಗ್ರಾಮ ಪಂಚಾಯತ್ ಸಿಬ್ಬಂದಿ ಭಕ್ತರನ್ನು ಇಲ್ಲಿಂದ ಕಳುಹಿಸಲು ಮುಂದಾಗಿದ್ದರು.

Edited By : PublicNext Desk
Kshetra Samachara

Kshetra Samachara

20/01/2022 04:45 pm

Cinque Terre

16.93 K

Cinque Terre

0

ಸಂಬಂಧಿತ ಸುದ್ದಿ