ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : 70ಕ್ಕೂ ಹೆಚ್ಚು ಮಾಲಾಧಾರಿಗಳಿಂದ ಮಾಲಾವಿಸರ್ಜನೆ

ನವಲಗುಂದ : ಶನಿವಾರ ತಾಲೂಕಿನಾದ್ಯಂತ ಹನುಮಾನ್ ಮಾಲಾಧಾರಿಗಳು ಮಾಲಾವಿಸರ್ಜನೆ ಮಾಡುತ್ತಿದ್ದು, ತಾಲ್ಲೂಕಿನ ಅಳಗವಾಡಿ ಗ್ರಾಮದ ಸುಮಾರು 70 ಕ್ಕೂ ಹೆಚ್ಚು ಮಾಲಾಧಾರಿಗಳು ಮಾಲಾವಿಸರ್ಜನೆ ಮಾಡಿದರು.

ಹೌದು ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಹನುಮಾನ್ ಮಾಲಾಧಾರಿಗಳು ಮಾಲಾವಿಸರ್ಜನೆ ಮಾಡುವ ಹಿನ್ನೆಲೆಯಲ್ಲಿ ಇಂದು ಗ್ರಾಮದ ಹನುಮಂತೇಶ್ವರ ಗುಡಿಯಿಂದ ಪಲ್ಲಕ್ಕಿ ಮೆರವಣಿಗೆ ಮೂಲಕ ಗ್ರಾಮದಲ್ಲೆಲ್ಲ ಸಂಚರಿಸಿ, ಮತ್ತೆ ಹನುಮಂತೇಶ್ವರ ಗುಡಿಯಲ್ಲಿ ಮಾಲಾವಿಸರ್ಜನೆ ಮಾಡಿ, ನಂತರ ಗ್ರಾಮದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.

Edited By : PublicNext Desk
Kshetra Samachara

Kshetra Samachara

18/12/2021 06:48 pm

Cinque Terre

11.8 K

Cinque Terre

0

ಸಂಬಂಧಿತ ಸುದ್ದಿ