ನವಲಗುಂದ : ರಾಜ್ಯ ಸರ್ಕಾರ ವಿಧಿಸಿದ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅನಗತ್ಯ ಖಾಸಗಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದು, ಸರ್ಕಾರಿ ಬಸ್ ಗಳು ಕೊಂಚ ಕಡಿಮೆ ರಸ್ತೆಗಿಳಿದಿದ್ದವು.
ಹೌದು ಸರ್ಕಾರಿ ಬಸ್ ಗಳ ಸಂಚಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟ ಹಿನ್ನೆಲೆ ದಿನ ನಿತ್ಯದ ಸಂಚಾರವನ್ನು ಬಸ್ಸುಗಳು ಆರಂಭಿಸಿದ್ದರೂ ಸಹ ಬಸ್ ಗಳ ಸಂಚಾರ ಕಡಿಮೆ ಇತ್ತು. ಇನ್ನು ಪ್ರಯಾಣಿಕರು ಸಹ ಇದರಿಂದ ನಿಟ್ಟುಸಿರು ಬಿಡುವಂತಾಗಿತ್ತು.
Kshetra Samachara
08/01/2022 12:06 pm