ಶಾಸಕರಾದ ಅಮೃತ ದೇಸಾಯಿ ಅವರು ಕಳೆದ 2 ವರ್ಷದ ಅವಧಿಯಲ್ಲಿ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ವಿವರಗಳನ್ನು ಸುದ್ದಿಗೋಷ್ಠಿ ಮೂಲಕ ಹಂಚಿಕೊಳ್ಳಲಿದ್ದಾರೆ. ಸಮಯ-12-30. ಸ್ಥಳ-ಅಶೋಕಾ ಹೋಟೆಲ್.
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮಾನ್ಸ್) ನೂತನ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಪಾಲ್ಗೊಳ್ಳಲಿದ್ದಾರೆ. ಸಮಯ-ಮಧ್ಯಾಹ್ನ 3 ಗಂಟೆ. ಸ್ಥಳ-ಮಾನಸಿಕ ಆಸ್ಪತ್ರೆ ಧಾರವಾಡ.
Kshetra Samachara
20/11/2020 10:46 pm