ಶ್ರೀ ಸದ್ಗುರು ಸಿದ್ದಾರೂಡಸ್ವಾಮಿ ಹಾಗೂ ಗುರುನಾಥರೂಢ ಸ್ವಾಮಿ ಹಾಗೂ ಭಗವಾನ್ ಬುದ್ಧ ಡಾ.ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಯಾಗಿರುವ ಯುವ ಮುಖಂಡ ಕುಮಾರ್ ಎಸ್.ಯಾತಗೇರಿ ಅವರಿಗೆ ಜನ್ಮದಿನದ ಶುಭಾಶಯಗಳು...
ದೇವರು ಕುಮಾರ್ ಎಸ್.ಯಾತಗೇರಿ ಅವರಿಗೆ ಆಯುಷ್ಯ ಆರೋಗ್ಯ,ಸಿರಿ-ಸಂಪತ್ತು,ಸಾಮಾಜಿಕ ಗೌರವ ನೀಡಿ ಕರುಣಿಸಲಿ ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಶುಭಕೋರುವವರು.
ಕುಮಾರ್ ಎಸ್.ಯಾತಗೇರಿ ಗೆಳೆಯರ ಬಳಗ,ಚೆನ್ನಬಸವೇಶ್ವರ ದಲಿತ ಯುವಕ ಮಂಡಳ,ಜೈ ಭೀಮ ಸರ್ಕಾರ ಸದಸ್ಯರು ಹುಬ್ಬಳ್ಳಿ...
Kshetra Samachara
18/11/2020 01:36 pm