ಕಲಘಟಗಿ ಹಾಗೂ ನಾಡಿನ ಸಮಸ್ತ ಜನತೆಗೆ ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳು
ಬೆಳಗಲಿ ಎಲ್ಲರ ಬಾಳಲಿ ಉಜ್ವಲದ ಜ್ಯೋತಿ...ದೀಪಾವಳಿ ಹಬ್ಬ ನಾಡಿನ ಜನತೆಗೆ ಸುಖ ಶಾಂತಿ ಸಮೃದ್ಧಿಯನ್ನು ನೀಡಲಿ....ನಾಡಿನ ಜನತೆಯ ಜೀವನದಲ್ಲಿ ದೀಪಾವಳಿ ಹಬ್ಬ ಹೊಸ ಸಂಚಲನ ಸೃಷ್ಟಿಸಲಿ...
ಜೀವನದ ಕಷ್ಟದ ದಿನಗಳು ಕಳೆದು ಬಾಳಿನಲ್ಲಿ ನವಚೈತನ್ಯ ಬೆಳಗಲಿ.ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಮನೆ ಮನಗಳಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುವಂತೆ ಮಾಡಲಿ ಎಲ್ಲರಿಗೂ ದೀಪಗಳ ಹಬ್ಬ ದೀಪಾವಳಿಯ ಶುಭಾಶಯಗಳು...
*ಜ್ಞಾನದ ಬೆಳಕು ಮನಸನು ಬೆಳಗಲಿ ಹಣತೆಯ ಬೆಳಕು ಮನೆಯನು ಬೆಳಗಲಿ
ದೀಪಗಳ ಹಬ್ಬದ ಹಾರ್ದಿಕ ಶುಭಾಶಯ ಕೋರುವವರು*
ಶ್ರೀ ಶಿವಪುತ್ರಯ್ಯ ಶಿವರುದ್ರಯ್ಯ ತೇಗೂರಮಠ-ಮಾಜಿ ಸೈನಿಕರು ಹಾಗೂ ಮಾಜಿ ಸೇನಾಧ್ಯಕ್ಷ ಧಲಬೀರ್ ಸಿಂಗ್ ಅವರಿಂದ ಪ್ರಶಸ್ತಿ ಪುರಸ್ಕೃತರು-ಕಲಘಟಗಿ
ಶ್ರೀ ಶಿವಯ್ಯ ವೀರಭದ್ರಯ್ಯ ತೇಗೂರಮಠ-ಅಧ್ಯಕ್ಷರು,
ಜಂಗಮಾಭಿವೃದ್ಧಿ ಸಂಘ ನಗರ ಘಟಕ-ಕಲಘಟಗಿ
Kshetra Samachara
16/11/2020 04:03 pm