ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು

ಮಲ್ಲಪ್ಪ ಹನಮಂತಪ್ಪ ದುಂಡಪ್ಪನವರ ಕುಟುಂಬದ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು

ಸಮಸ್ತ ಅಡವಿಸೋಮಾಪುರ ಜನತೆಗೆ ಹಾಗೂ ಶಿಗ್ಗಾಂವ ತಾಲ್ಲೂಕಿನ ಜನತೆಗೆ ಈ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು... ಈ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿನಲ್ಲಿ ಹೊಸ ಬೆಳಕು ತರಲಿ, ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ ತಂದು, ಆರೋಗ್ಯ, ಐಶ್ವರ್ಯ ಆ ದೇವರು ಕರುಣಿಸಲೆಂದು,,,,

ಶುಭಹಾರೈಸುವವರು:- MHD ಇಟ್ಟಂಗಿ ತಯಾರಕರು, ಅಡವಿಸೋಮಾಪೂರ ಗ್ರಾಮದ ಹಿರಿಯರು, ಹಾಗೂ ಜನ ಸೇವಕರು,,

Edited By : Nagesh Gaonkar
Kshetra Samachara

Kshetra Samachara

15/11/2020 12:42 pm

Cinque Terre

18.7 K

Cinque Terre

0

ಸಂಬಂಧಿತ ಸುದ್ದಿ