ಪ್ರತಿಯೊಬ್ಬರ ಬಾಳಿನಲ್ಲಿ ಕಷ್ಟದ ಕತ್ತಲೆ ಕಳೆದು ಸುಖ ಶಾಂತಿ ಸಮೃದ್ಧಿಯ ಜ್ಯೋತಿ ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಬೆಳಕಿನ ಹಬ್ಬ ಎಲ್ಲರ ಬಾಳನ್ನು ಬೆಳಗಲಿ. ಬೆಳಕು ಹರಿಯಲಿ ಸಮೃದ್ಧಿಯ ಹೊನಲಾಗಿ ಜೀವನವಿರಲಿ ಹಸಿರಾಗಿ...
ಶುಭಾಶಯ ಕೋರುವವರು
ಚೇತನ್ ಎಸ್.ಹಿರೇಕೇರೂರ ಸಮಾಜ ಸೇವಕರು ಹುಬ್ಬಳ್ಳಿ
ಹಾಗೂ
ಸಂಜೀವ ಹ ಬಂಡಿವಡ್ಡರ
ಅಂಚಟಗೇರಿ ಗ್ರಾಮದ ಯುವ ಮುಖಂಡರು..
Kshetra Samachara
15/11/2020 10:31 am