ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಮಾತಿದೆ. ನಾವು ಖರೀದಿಸುವ ವಸ್ತುಗಳಿಗೂ ಈ ಮಾತು ಅನ್ವಯವಾಗುತ್ತದೆ ಅಲ್ವಾ...? ಹೀಗೆ ಪ್ರಮಾಣಿಸಿ ನೋಡುವ ಅವಕಾಶವನ್ನು ಕೇಸರ್ ಡಿಜಿಟಲ್ ಕಲ್ಪಿಸಿಕೊಟ್ಟಿದೆ.
ಹುಬ್ಬಳ್ಳಿ ಸ್ಟೇಷನ್ ರೋಡ್‌ನಲ್ಲಿರುವ ಕೇಸರ್ ಡಿಜಿಟಲ್‌ನಲ್ಲಿ ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳು ದೊರೆಯುತ್ತವೆ. ಹೋ.. ಎಲ್ಲ ಕಡೆ ಸಿಗುತ್ತವೆ ಹಾಗಿದ್ದರೆ ಕೇಸರ್ ಡಿಜಿಟಲ್ ವಿಶೇಷತೆ ಏನಂತಿರಾ? ಇಲ್ಲಿ ಸಿಗುವ ಗ್ರೈಂಡರ್, ಮಿಕ್ಸರ್, ವಾಷಿಂಗ್ ಮೆಷಿನ್, ಫ್ರೀಜ್, ಓವನ್, ಟಿವಿ ಸೇರಿದಂತೆ ವಿವಿಧ ವಸ್ತುಗಳ ಬಗ್ಗೆ ಸೇಲ್ಸ್ ಎಕ್ಸಿಕ್ಯೂಟಿವ್ ನಿಮಗೆ ಸ್ಪಷ್ಟ ಮಾಹಿತಿ ನೀಡುತ್ತಾರೆ. ಅಷ್ಟೇ ಯಾಕೆ ನಿಮ್ಮ ಬಜೆಟ್ ಹಾಗೂ ಮನೆಗೆ ಸರಿ ಹೊಂದುವ ವಸ್ತುಗಳ ಬಗ್ಗೆ ಸಲಹೆ ನೀಡುತ್ತಾರೆ.
ಇಂದು ಬೆರಳ ತುದಿಯಲ್ಲೇ ಮಾರ್ಕೆಟ್ ಇದೆ. ಆನ್‌ಲೈನ್‌ನಲ್ಲಿ ನಮಗೆ ಬೇಕಾದ ವಸ್ತುವನ್ನು ಖರೀದಿಸಬಹುದು. ಆದ್ರೆ ಕೆಲವೊಮ್ಮೆ ನಾವು ಮೋಸ ಹೋಗುವ ಸಾಧ್ಯತೆ ಇದೆ. ಹೀಗಾಗಿ ಕೇಸರ್ ಡಿಜಿಟಲ್‌ನಲ್ಲಿ ವಸ್ತುಗಳನ್ನು ಖರೀಸುತ್ತೇವೆ. ಅಷ್ಟೇ ಅಲ್ಲದೆ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತಾರೆ ಎನ್ನುತ್ತಾರೆ ಗ್ರಾಹಕರೊಬ್ಬರು.
ಕಳೆದ ಎಂಟು ವರ್ಷಗಳಿಂದ ಕೇಸರ್ ಡಿಜಿಟಲ್ ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಾಡುತ್ತಾ ಬಂದಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ದೀಪಾವಳಿ, ಯುಗಾದಿ ಸೇರಿದಂತೆ ವಿವಿಧ ಹಬ್ಬಗಳಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ಈ ಬಗ್ಗೆ ಗ್ರಾಹಕರನ್ನೇ ಕೇಳಿ ನೋಡೋಣ ಬನ್ನಿ....
ಸೇಲ್ಸ್ ಎಕ್ಸಿಕ್ಯೂಟಿವ್ ವಸ್ತುಗಳ ಬಗ್ಗೆ ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ಗ್ರಾಹಕರ ಪ್ರತಿ ಸಂದೇಹಗಳನ್ನು ಅವರು ಪರಿಹರಿಸುತ್ತಾರೆ. ಈಗೋ ಅವರು ಹೇಗೆ ವಿವರಣೆ ಕೊಡ್ತಾರೆ ಅಂತ....
ಕಳೆದ ಎಂಟು ವರ್ಷದ ಜರ್ನಿ ಬಗ್ಗೆ ಕೇಸರ್ ಡಿಜಿಟಲ್ ಮಾಲೀಕರು ಏನು ಹೇಳುತ್ತಾರೆ ನೀವೇ ಕೇಳಿ...
ಹಾಗಾದ್ರೆ ಇನ್ನೇಕೆ ತಡ ಇಂದೇ ಕೇಸರ್ ಡಿಜಿಟಲ್‌ಗೆ ಭೇಟಿ ನೀಡಿ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಿ......
ಕೇಸರ್ ಡಿಜಿಟಲ್ ವಿಕಾಸ್ ಕಾಂಪ್ಲೆಕ್ಸ್ ಸ್ಟೇಷನ್ ರೋಡ್ ಹುಬ್ಬಳ್ಳಿ, ದೂರವಾಣಿ ಸಂಖ್ಯೆ ; 0836 4265524
Kshetra Samachara
13/11/2020 06:03 pm