ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿಗೆ ಕಿರುಕುಳ ನೀಡಿದ ಗಂಡ; ಮಹಿಳಾ ಠಾಣೆ ಮೆಟ್ಟಿಲೇರಿದ ನೊಂದ ಮಹಿಳೆ

ಹುಬ್ಬಳ್ಳಿ: ಪತ್ನಿಗೆ ಕೆಲ ವರ್ಷಗಳಿಂದ ಪತಿ ಕಿರುಕುಳ ನೀಡುತ್ತಿರುವದರಿಂದ ನೊಂದ ಮಹಿಳೆ ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದ ರೈಲ್ವೆ ನಗರದಲ್ಲಿ ನಡೆದಿದೆ.

ಹೌದು. ರೈಲ್ವೆ ಉದ್ಯಮಿಯೊಬ್ಬ ತಮ್ಮ ಕುಟುಂಬಸ್ಥರ ಜೊತೆ ಸೇರಿಕೊಂಡು ಈ ಮಹಿಳೆಗೆ ನಿರಂತರ ಕಿರುಕುಳ ಕೊಡುತ್ತಿದ್ದಾರೆಂದು ನೊಂದ ಮಹಿಳೆ ತಮ್ಮ ಮಗುವನ್ನು ಕರೆದುಕೊಂಡು ಬಂದು ಮಹಿಳಾ ಪೊಲೀಸದ ಠಾಣೆಯ ಮುಂದೆ ಪೊಲೀಸರಿಗೆ ಆತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ನನಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾಳೆ.....

Edited By : PublicNext Desk
Kshetra Samachara

Kshetra Samachara

18/05/2022 11:07 am

Cinque Terre

9.01 K

Cinque Terre

0

ಸಂಬಂಧಿತ ಸುದ್ದಿ