ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ ಧರ್ಮಗುರುಗಳು

ಧಾರವಾಡ: ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಕಲ್ಲಂಗಡಿ ಹಣ್ಣುಗಳ ನಷ್ಟ ಅನುಭವಿಸಿದ ವ್ಯಾಪಾರಸ್ಥ ನಬಿಸಾಬ ಕಿಲ್ಲೇದಾರ್ ಅವರಿಗೆ ಇಂದು ಧಾರವಾಡ ರಾಜೀವ ಗಾಂಧಿ ನಗರದಲ್ಲಿ ಹಿಂದೂ, ಮುಸ್ಲಿಂ ಧರ್ಮಗುರುಗಳು ಸೇರಿ ಕಲ್ಲಂಗಡಿ ಹಣ್ಣುಗಳನ್ನು ನೀಡಿ ಧೈರ್ಯ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಹೊಸಮಠದ ಜಗದ್ಗುರು ಚಂದ್ರಶೇಖರ ಮಹಾಸ್ವಾಮೀಜಿ, ಮುಸ್ಲಿಂ ಧರ್ಮ ಗುರುಗಳಾದ ಮೌಲಾನಾ ಹಜರತ್ ಸೈಯದ್ ಅಹ್ಮದ್ ರಜಾ, ಹಜರತ್ ಸೈಯದ್ ನಿಸಾರ್ ಅಹ್ಮದ್ ಚಗನ್,  ಹಜರತ್ ಸೈಯದ್ ಅನ್ಸರ್ ಅಹ್ಮದ್, ಅನ್ಸರ್ ಅಹ್ಮದ್ ಮುಕ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

11/04/2022 10:05 pm

Cinque Terre

10.61 K

Cinque Terre

5

ಸಂಬಂಧಿತ ಸುದ್ದಿ