ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ದೇಶವನ್ನು ಪ್ರೀತಿಸೋಣ ದೇಹವನ್ನಲ್ಲ"

ನವಲಗುಂದ : ಭಗತಸಿಂಗ್ ಯುವ ಪಡೆ ವತಿಯಿಂದ "ದೇಶವನ್ನು ಪ್ರೀತಿಸೋಣ ದೇಹವನ್ನಲ್ಲ" ಎಂಬ ಸಂದೇಶದ ಮೂಲಕ ನವಲಗುಂದದ ಪೊಲೀಸ್ ಠಾಣೆಗೆ ಭಗತ್ ಸಿಂಗ ಭಾವಚಿತ್ರವನ್ನು ನೀಡಲಾಯಿತು.ಇನ್ನು ಕಳೆದ ಎರಡು ವರ್ಷಗಳ ಹಿಂದೆ ಫೆಬ್ರವರಿ 14 ರಂದು ನಡೆದ ಪುಲ್ವಾಮ ದಾಳಿಯಲ್ಲಿ ಯೋಧರು ತಮ್ಮ ಪ್ರಾಣವನ್ನು ಬಲಿದಾನವಾಗಿ ನೀಡಿದ ಹಿನ್ನಲೆ ಕರಾಳ ದಿನವಾಗಿ ಈ ದಿನವನ್ನು ಭಗತಸಿಂಗ್ ಯುವ ಪಡೆ ವತಿಯಿಂದ ಆಚರಿಸಲಾಯಿತು.

ಇನ್ನು ಈ ವೇಳೆ ಪೋಲಿಸ್ ಠಾಣೆಯ ಸಿ.ಪಿ.ಐ ಚಂದ್ರಶೇಖರ ಮಠಪತಿ, ಪಿ ಎಸ ಐ ಜಯಪಾಲ ಪಾಟೀಲ್ ಸೇರಿದಂತೆ ಭಗತ ಸಿಂಗ್ ಯುವ ಪಡೆಯ ಸದಸ್ಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

14/02/2021 01:56 pm

Cinque Terre

10.41 K

Cinque Terre

1

ಸಂಬಂಧಿತ ಸುದ್ದಿ