ಹುಬ್ಬಳ್ಳಿ- ನಗರದ ಗಿರಣಿಚಾಳದಲ್ಲಿ ಮಳೆ ನೀರಿನ ಕೊಯ್ಲಿನ ಹೊಂಡದಲ್ಲಿ ಬಿದ್ದು ತ್ರಿಶಾ ಎಂಬ ಬಾಲಕಿ ಸಾವನ್ನಪ್ಪಿದ್ದು, ಬಾಲಕಿ ಕುಟುಂಬಕ್ಕೆ ಅಧಿಕಾರಿಗಳು ಪರಿಹಾರ ನೀಡುವುದು ತಡವಾಗಿದ್ದಕ್ಕೆ, ಈ ವೇಳೆ ಸ್ಮಾರ್ಟ್ ಸಿಟಿ ಕಚೇರಿಯ ಎದುರಿಗೆ ಪ್ರತಿಭಟನೆಗೆ ಕುಳುತಿದ್ದ ಕುಟುಂಬಕ್ಕೆ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಇನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಬಾಲಕಿ ಕುಟುಂಬಕ್ಕೆ 1.5 ಲಕ್ಷ ಪರಿಹಾರ ರೂ. ಚೆಕ್ ನೀಡಿದ್ದಾರೆ.
Kshetra Samachara
01/10/2020 04:19 pm