ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ

ಹು-ಧಾ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಜನ್ಮ ದಿನದ ಅಂಗವಾಗಿ, ಅಬ್ಬಯ್ಯ ಅವರ ಗೆಳೆಯ ಬಳಗದ ವತಿಯಿಂದ ಇಂದು ರಕ್ತ ದಾನ ಶಿಬಿರವನ್ನು ನಗರದ ಜೆಸಿ ನಗರದಲ್ಲಿನ ನೌಕರರ ಭವನದಲ್ಲಿ ಆಯೋಜಿಸಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಹಾಗೂ ಅಭಿಮಾನಿಗಳು ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡು ರಕ್ತದಾನ ಮಾಡಿದರು.

Edited By :
Kshetra Samachara

Kshetra Samachara

02/07/2022 04:21 pm

Cinque Terre

27.08 K

Cinque Terre

0

ಸಂಬಂಧಿತ ಸುದ್ದಿ